ಔರಾದ . ತಾಲ್ಲೂಕಿನ ಕೌಠಾ .ಬಿ ಗ್ರಾಮದ
ಸಿ ಆರ್ ಪಿ ಎಫ್ ಯೋಧ ಜಾರ್ಖಂಡ್ ನಲ್ಲಿ ನೇಣು ಹಾಕಿಕೊಂಡು ಮೃತ ಪಟ್ಟಿರುವ ಘಟನೆ ಸೋಮವಾರ ಜರುಗಿದೆ.
30 ಮಾರ್ಚ ಸೋಮವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರಿಗೆ ದುರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ ಎಂದು ತಿಳಿಸಿದ್ದಾರು ನಾಳೆ ಸ್ವ ಗ್ರಾಮದ ಕೌಠಾ .ಬಿ ಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ
