ಔರದ:ತಾಲೂಕಿನ ಕೆಲ ಗ್ರಾಮದಲ್ಲಿ ಮುಂಜಾನೆ ಸುರಿದ ಮಳೆಗೆ ಭಾರಿ ಅವಘಡ ಸಂಭವಿಸಿದೆ ತಾಲೂಕಿನ ಬಾದಲಗಾಂವ ಗ್ರಾಮದ ರಾಹುಲ್ ರಮೇಶ ಭಾಸ್ಕರ (25) ಎಂಬ ವ್ಯಕ್ತಿ ಸಿಡಿಲಿಗೆ ಮೃತಪಟ್ಟಿದ್ದಾರೆ.
ರಾಹುಲ್ ರಮೇಶ ಭಾಸ್ಕರ್ ಅವರು ಮುಂಜಾನೆ ತಮ್ಮ ಜಮೀನಿಗೆ ಹೊದಾಗ ಬೆಳಗಿನ ಜಾವ 5.40 ಗಂಟೆ ಸುಮಾರಿಗೆ ಸಿಡಿಲು ಬಡಿದು ಸ್ಥಳದಲ್ಲೆ ಸಾವನಪ್ಪಿದ್ದಾರೆ.
