ಬೀದರ : ಔರಾದ ತಾಲ್ಲೂಕಿನ ಹಡಗಾಪೂರ ಗ್ರಾಮದ ಮುರುಳಿ ಮಹಾರಾಜ (78) ಶುಕ್ರವಾರ ಮಧ್ಯಾಹ್ನ ನಿಧನರಾದರು.ಅಪಾರ ಭಕ್ತ ಸಮೂಹ ಹೊಂದಿದ್ದ ಅವರು ಜೂನ್ 27ರಂದು ಅಂತಿಮ ದರ್ಶನಕ್ಕೆ ರಕ್ಷಾಳ. ಬಿ ಮಠದಲ್ಲಿ ಮಧ್ಯಾಹ್ನ 11ಕ್ಕೆ ಅಂತ್ಯಕ್ರಿಯೆ ವಿಧಿ ವಿಧಾನಗಳು ರಕ್ಷಾಳ .ಬಿ ಗ್ರಾಮದ ಅಂತ್ಯಕ್ರಿಯೆ ನೆರೆಯವರಲ್ಲಿದೊಂದು ಮಠದ ಮೂಲಗಳಿಂದ ತಿಳಿಸಲಾಗಿದೆ
