ಔರದ:ಪಟ್ಟಣದ ಪಿಎಂ ಶ್ರೀ ಆದರ್ಶ ಶಾಲೆಯಲ್ಲಿ ಮಕ್ಕಳಿಂದ ವಿಜ್ಞಾನ ದಿನಾಚರಣೆ ಆಚರಣೆ ಮಾಡಲಾಯಿತು. ಇದರ ಪ್ರಯುಕ್ತ ವಿಜ್ಞಾನ ಹಾಗೂ ಗಣಿತ ವಸ್ತು, ಮಾದರಿ ಪ್ರದರ್ಶನ ಏರ್ಪಡಿಸಲಾಯಿತು.
ಶಾಲೆಯಲ್ಲಿ 120 ಮಕ್ಕಳು ಭಾಗವಹಿಸಿ ಬಗೆ ಬಗೆಯ ಆವಿಷ್ಕಾರ ಪ್ರದರ್ಶಿಸಿದರು .
ಈ ಕಾರ್ಯಕ್ರಮ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ರಾಮ್ ರಾವ್ ಗಾದ್ಗೆ ರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಇನಾಯತ್ ಅಲಿ ಸೌದಾಗರ್, ಎಸ್ ಡಿ ಎಮ್ ಸಿ ಸದಸ್ಯರಾದ ದಯಾನಂದ ಘುಳೆ, ರಾಮದಾಸ್ ಪಾಟೀಲ್, ಶರಣಪ್ಪ ಪಾಟೀಲ್, ನಾಗೇಶ್ವರಿ, ಶ್ರೀಮತಿ ರೇಖಾ,
ಸುರೇಕಾಂತ್, ಸುಮನ ,ರೇಣುಕಾ,ಭಾರತಿಶಿಕ್ಷಕರಾದ ಮಹಾದೇವ ಚಿಟಗಿರೆ ಮೋಹನ್ ರೆಡ್ಡಿ ಶೇಷರಾವ್, ವೀರೇಶ್ ಪಾಂಚಾಳ್, ರಾಜಕುಮಾರ್ ಘಾಟೆ,ಸಂತೋಷ್ ಕೋಳಿ, ಸಂತೋಷ್ ಶಿಕ್ಷಕಿಯರಾದ ಮೇರಿ ಆಗ್ನೆಶ್, ಜರಿನಾ ವಹಾಬ್. ಶಿಲ್ಪಾ, ನೀಲಗಂಗಾ ಸುವರ್ಣ, ಶುಭಂಗಿ
ಮುಂತಾದವರು ಉಪಸ್ಥಿತರಿದ್ದರು
