ಔರಾದ್: ಬೇಸಿಗೆ ಹಿನ್ನೆಲೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗೃತಾ ಕ್ರಮವಾಗಿ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ್ ಅವರು ತಿಳಿಸಿದ್ದಾರೆ.
ತಾಪಂ ಸಹಾಯವಾಣಿ ಕೇಂದ್ರದ ರಾಜಶೇಖರ
ಮೊಬೈಲ್ ಸಂಖ್ಯೆ 9448196200 ಗೆ ಸಂಪರ್ಕಿಸಬಹುದಾಗಿದೆ.
21 ಗ್ರಾಮ ಪಂಚಾಯತಿ ಸಹಾಯವಾಣಿ ವಿವರ
ತಾಲೂಕಿನ ಎಲ್ಲಾ 21 ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ಹಾಗೂ ಸಮಸ್ಯೆಯಾದರೆ ಸಂಪರ್ಕಿಸಲು ಸಹಾಯವಾಣಿ ಕೇಂದ್ರಗಳ ನಂಬರ್ ಈ ಕೆಳಗಿನಂತಿವೆ.
ಕುಡಿಯುವ ನೀರಿನ ಸಮಸ್ಯೆಗಳಿದ್ದಲ್ಲಿ
ಬಾದಲಗಾಂವ ಗ್ರಾಪಂ ಪಿಡಿಒ ಸಂಗಾರೆಡ್ಡಿ-9731175395
ಬೆಳಕೂಣಿ(ಚೌ) ಆತ್ಮಾರಾಮ ಪಾಟೀಲ್-7676140609
ಭಂಡಾರಕಮಟಾ ಮಲ್ಲಿಕಾರ್ಜುನ-9611810466
ಬೋಂತಿ ರಮೇಶಕುಮಾರ-9591585111
ಚಿಕ್ಲಿ(ಜೆ) ದತ್ತಾತ್ರಿ ಪಾಟೀಲ-9620308566
ಚಿಂತಾಕಿ ನಿರ್ಮಾಲಾ-8861232759
ಧೂಪತಮಹಾಗಾಂವ ನಂದಕೀಶೋರ-8553169547
ಎಕಂಬಾ ಶಶಿಕಪೂರ-9739748009
ಎಕಲಾರ ವಿಜಯಲಕ್ಷ್ಮೀ-9740507520
ಹೆಡಗಾಪೂರ ಶರಣಪ್ಪಾ-9008066658
ಹೊಕ್ರಣಾ ಕೃಷ್ಣಪ್ಪಾ-8951547396
ಜಂಬಗಿ ದಿನೇಶ ರೆಡ್ಡಿ-7760170003
ಜೋಜನಾ ನರಸಿಂಗ ಮಾನೆ-9611111738
ಕೌಠಾ(ಬಿ) ಸವಿತಾ ಹಿರೇಮಠ-8970859789
ಲಾಧಾ ಅನೀಲಕುಮಾರ -9986177790
ನಾಗಮಾರಪಳ್ಳಿ ಶರಣಪ್ಪಾ-9241209992
ಸಂತಪೂರ ಸಂತೋಷಕುಮಾರ ಪಾಟೀಲ-9972881307
ಶೆಂಬೆಳ್ಳಿ ನಾಗೇಶ ಮುಕ್ರಂಬೆ-9902715674
ಸುಂಧಾಳ ಶ್ರೀಪತರಾವ ಚಿಟಗೀರೆ-9900417110
ವಡಗಾಂವ(ದೇ) ಸುಭಾಷ ಬುಯ್ಯಾ-9945572293
ಗುಡಪಳ್ಳಿ ಸುರೇಖಾ- 9035167776 ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ದೂರವಾಣಿಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.
