ê♥ನಾಳೆ ದಿ.15 ರಂದು ಬೆಳಿಗ್ಗೆ 12 ಗಂಟೆಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಲಾಂಛನ ಬಿಡುಗಡೆ ಮತ್ತು ಸಮಾಜದ ಮುಖಂಡರ ಪೂರ್ವ ಸಿದ್ದತಾ ಸಭೆ ಜರುಗಲಿದೆ. ದಯವಿಟ್ಟು ತಾವು ಪಾಲ್ಗೊಳ್ಳಲು ವಿನಂತಿಸಿಕೊಳ್ಳುತೆವೆ.
ಶಿವಾಜಿರಾವ್ ಪಾಟೀಲ್
ಪ್ರಧಾನ ಕಾರ್ಯದರ್ಶಿ, ಛತ್ರಪತಿ ಶಿವಾಜಿ ಮಹಾರಾಜ ಸ್ಮಾರಕ ಸಮಿತಿ ಔರಾದ್
