February 14, 2026

ನಾಳೆ ದಿ.15 ರಂದು ಬೆಳಿಗ್ಗೆ 12 ಗಂಟೆಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಲಾಂಛನ ಬಿಡುಗಡೆ ಮತ್ತು ಸಮಾಜದ ಮುಖಂಡರ ಪೂರ್ವ ಸಿದ್ದತಾ ಸಭೆ ಜರುಗಲಿದೆ. ದಯವಿಟ್ಟು ತಾವು ಪಾಲ್ಗೊಳ್ಳಲು ವಿನಂತಿಸಿಕೊಳ್ಳುತೆವೆ.

ಶಿವಾಜಿರಾವ್ ಪಾಟೀಲ್
ಪ್ರಧಾನ ಕಾರ್ಯದರ್ಶಿ, ಛತ್ರಪತಿ ಶಿವಾಜಿ ಮಹಾರಾಜ ಸ್ಮಾರಕ ಸಮಿತಿ ಔರಾದ್

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771