
ಕಮಲನಗರ:- ತಾಲೂಕಿನ ನಂದಿಬಿಜಲಗಾಂವ ಗ್ರಾಮದಲ್ಲಿ ಭಾನುವಾರ ರಾತ್ರಿ ಧಾರಾಕಾರ ಸುರಿದ ಮಳೆಯಿಂದ ಸಾವಿರಾರು ಎಕರೆ ಬೆಳೆಗಳು ನಾಶ ಹಾಗೂ ಮಳೆಯಲ್ಲಿ ಜಾನುವಾರುಗಳನ್ನು ನೀರುಪಾಲಾಗಿದ ಸ್ಥಳಕ್ಕೆ ಮಂಗಳವಾರ ಜಂಟಿ ಕೃಷಿ ನಿರ್ದೇಶಕರು ದೇವಿಕಾ ಆರ್, ಅವರು ಬೆಳೆ ಹಾನಿ ಬಗ್ಗೆ ಪರಿಶೀಲಿಸಿದರು.ಡಿ ಡಿ ಆನ್ಸರಿ,ತಾಲೂಕ ಕೃಷಿ ನಿರ್ದೇಶಕರು ಧೋಳಪ್ಪ, ಕೃಷಿ ಅಧಿಕಾರಿ ಆನಂದ್ ಹಾಗೂ ಗ್ರಾಮಸ್ಥರು.