
ಬೀದರ:-ರೇಣುಕಾ ರಾಹುಲ್ ಅವರ ಅಧ್ಯಕ್ಷೆತೆಯಲ್ಲಿ ಅಷ್ಟೂರ್ ಬಳಿಯ ವಡ್ಡನಕೆರೆ ಅಮೃತ ಸರೋವರ ದಂಡೆಯ ಮೇಲೆ ಧ್ವಜಾರೋಹಣ ಕಾರ್ಯಕ್ರಮ ಜರುಗಿತು.ಗ್ರಾಮ ಪಂಚಾಯತ್ ಸದಸ್ಯ ಹಿರಿಯ ಜೀವಿ ಕುಶಾಲ್ ರಾವ ಶರಣಪನೊರ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪಿಡಿಒ.ಗಾಯತ್ರಿದೇವಿ, ಸದಸ್ಯರಾದ ಸಂಜುಕುಮಾರ್ ದರಗೊಂಡ, ಸಂಗಮೇಶ್ ರಾಂತೀರ್ಥ್ ಸಂಗರೆಡ್ಡಿ, ಕಸ್ತೂರಿ ರಾಬರ್ಟ್ ರಾಜಕುಮಾರ್ ಪಾಟೀಲ್,
ಲಲಿತಾ ಬಾಬುರಾವ್, ಎಂಡಿ ಕುದ್ದೂಸ್, ಗ್ರಾಮದ ಮುಖಂಡರು ರಾಹುಲ್ ಮೌರ್ಯ, ವಿಜಯಕುಮಾರ್ ಬಾಬಶೆಟ್ಟಿ, ತುಕಾರಾಮ ಸೌದಗೊಂಡ,
ರಾಕೇಶ್ ಹಾಗೂ ಗ್ರಾಂ. ಪಂಚಾಯತ ಸಿಬಂದಿ ವರ್ಗದವರು ಉಪಸ್ಥಿತರಿದ್ದರು.