
Oplus_131072
ಕಮಲನಗರ:-ಕಮಲನಗರ ತಾಲ್ಲೂಕಿನ
ಸೋನಾಳ ಗ್ರಾಮದಲ್ಲಿ ಲಿಂ. ನಿರಂಜನ ಮಹಾಸ್ವಾಮಿಗಳ 15ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ನಿಮ್ಮತ್ಯ, ಪೀಠಾಧಿಪತಿ ಡಾ। ಚೆನ್ನವೀರ ಸ್ವಾಮೀಜಿ,ಹಾಗೂ ಮಠಾಧೀಶರೊಡನೆ ಸಾರುಟಿಯಲ್ಲಿ ಮೆರವಣಿಗೆ ಮಾಡಲಾಯಿತ್ತು.
ಮೆರವಣಿಗೆ ಬಸವನಗುಡಿ, ಬಸವೇಶ್ವರ ಚೌಕ, ಬೊಂಬಗೋಡೆಶ್ವರ್ ಚೌಕ್, ಹಾಗೂ ನಿರಂಜನ್ ಸ್ವಾಮಿಗಳ ವೃತ್ತ ಹತ್ತಿರ ಬಂದು ಮೆರವಣಿಗೆ ಸಮಾಪ್ತಿಗೊಳ್ಳುತ್ತದೆ
ಮೆರವಣಿಗೆ ಸಮದಲ್ಲಿ ಸುಮಾರು 108 ಕಳಸಗಳ ಹೋತ್ತು ಹೆಣ್ಣುಮಕ್ಕಳು ಮೆರವಣಿಗೆ ಸೋಬೆ ತಂದರು.
ಮೆರವಣಿಗೆಯಲ್ಲಿ ಡೋಳ್ಳು ಕುಣಿತ,ಭಾಜಾ,ಡಿಜೆ ಗಳ ಹಾಡಿಗೆ ಭಕ್ತರು ಹೆಜ್ಜೆ ಹಾಕುತ್ತಾ ಕುಣಿಯಿತ್ತಾ ಸಂಭ್ರಮ ಪಟ್ಟರು.
ಮೆರವಣಿಗೆಯಲ್ಲಿ ಸೋನಾಳ ಗ್ರಾಮದ ಸದ್ಭಕ್ತರು, ನಾಗೂರ ಗ್ರಾಮದ ಸದ್ಭಕ್ತರು, ಹಾಗೂ ಹೂವಿನಸಿಗ್ಲಿ ಸದ್ಭಕ್ತರು ಪಾಲಗೋಂಡುರು.