
Oplus_131072
ಕಮಲನಗರ:- ಪ್ರತಿವರ್ಷದಂತೆ ಈ ವರ್ಷವೂ ಅತಿ ವಿಜ್ರಮಣೆಯಿಂದ ಕಮಲನಗರ ತಾಲ್ಲೂಕಿನ
ಸೋನಾಳ ಶ್ರೀ ವಿರಕ್ತಮಠದ ಅಂ. ಶ್ರೀ ಮ.ನಿ.ಪ್ರ. ನಿರಂಜನ ಮಹಾಸ್ವಾಮಿಗಳವರ 15 ಪುಣ್ಯಸ್ಮರಣೋತ್ಸವ ಹಾಗೂ ನೂತನ ರಥೋತ್ಸವ ಡಿಸೆಂಬರ್ 20, 21,2024ರಂದು ನಡೆಯುವುದು ಎಂದು ಮಠಾಧ್ಯಕ್ಷರಾದ ಶ್ರೀ ಮ. ನಿ. ಪ್ರ. ಚನ್ನವೀರ ಮಹಾಸ್ವಾಮಿಜಿ ತಿಳಿಸಿದರು.
ಕಾರ್ಯಕ್ರಮಗಳು ವಿವರ:-
ಸಾಮೂಹಿಕ ಇಷ್ಟಲಿಂಗ ದೀಕ್ಷೆ ದಿ:20-12-2024 ರಂದು ಬೆಳಿಗ್ಗೆ 7 ಗಂಟೆಗೆ ಮಠಾಧ್ಯಕ್ಷರಾದ ಶ್ರೀ ಮ. ನಿ. ಪ್ರ. ಚನ್ನವೀರ ಮಹಾಸ್ವಾಮಿಗಳವರು, ಸೋನಾಳ ಅವರ ಅಮೃತ ಹಸ್ತದಿಂದ ನಡೆಯುವುದು,
ಮಧ್ಯಾಹ್ನ 3 ಗಂಟೆಗೆ ಅಂ. ಶ್ರೀ ಮ.ನಿ.ಪ್ರ. ನಿರಂಜನ ಮಹಾಸ್ವಾಮಿಗಳವರ ಭಾವಚಿತ್ರದ ಮೆರವಣಿಗೆಯು ಪೂರ್ಣಕುಂಭ, ಭಾಜಾ ಭಜಂತ್ರಿ, ಭಜನಾ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗುವದು.
ಸಾಯಂಕಾಲ 7 ಗಂಟೆಗೆ : ಪ್ರವಚನ ಮಹಾಮಂಗಲ
ಸಾನಿಧ್ಯ : ಪರಮಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ
ಅಧ್ಯಕ್ಷತೆ : ಶ್ರೀ ಮ.ನಿ.ಪ್ರ. ಅಭಿನವ ಚನ್ನಬಸವ ಮಹಾಸ್ವಾಮಿಗಳು ವಿರಕ್ತಮಠ,ಮಲ್ಲವಕೆರಿ
ನೇತೃತ್ವ : ಶ್ರೀ ಮ.ನಿ.ಪ್ರ.ಸಿದ್ಧಲಿಂಗ ಮಹಾಸ್ವಾಮಿಗಳು ದೇವನಿ.ಪೂಜ್ಯ ಶ್ರೀ ಷ. ಬ್ರ. ಗುರುಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಗುರುನಂಜೇಶ್ವರ ಮಠ ಕೂಡಲ, ಗುರುವಂದನಾ ಶ್ರೀ ಮ.ಘ.ಚ. ಅಭಿನವ ರುದ್ರಮುನಿ ಶಿವಾಚಾರ್ಯರು ಸಂಸ್ಥಾನ ಹಿರೇಮಠ ಚಾಂಬೋಳ
ಮುಖ್ಯ ಅತಿಥಿಗಳು:- ಶಿವರಾಜ ಎಂ. ಬೋಳಶೆಟ್ಟಿ ಸಾ। ಚಾಂತಿ ನಿವೃತ್ತ ಸ. ಅರಣ್ಯ ಸಂರಕ್ಷಣಾ ಅಧಿಕಾರಿಗಳು ಹುಮನಾಬಾದ,ಭದ್ರಪ್ಪಾ ಬಿ. ಹುಡಗೆ ಕಕ.ರಾ.ರ.ಸಾ ಸಂಸ್ಥೆ ಘಟಕ ವ್ಯವಸ್ಥಾಪಕರು ಬಾಲ್ಕಿ
ನಿರೂಪಣೆ :- ಪಂಚಾಕ್ಷರಿ ಶಾಸ್ತ್ರಿಗಳು ಹಿರೇಮಠ, ಪ್ರಸಾದ ಸೇವೆ :- ಶ್ರೀಮತಿ ಗೌರಮ್ಮ ಪ್ರಭುರಾವ ಪಾಟೀಲ,
ದಿನಾಂಕ : 21-1ಸಮಾರಂಭ
ರಂದು ಬೆಳಗ್ಗೆ 11 ಗಂಟೆಗೆ
ಪೂಜ್ಯರ 15ನೇ ಪುಣ್ಯಸ್ಮರಣೋತ್ಸವ ಮತ್ತು ರಾಜ್ಯಮಟ್ಟದ ನಿರಂಜನ ಪ್ರಭು ಪ್ರಶಸ್ತಿ ಸಮಾರಂಭ.
-:ನೂತನ ರಥ ಲೋಕಾರ್ಪಾಣೆ:-
ಇದೇ ಮೊದಲ ಸಲ ಸೋನಾಳ ವಿರಕ್ತ ಮಟ್ಟದಲ್ಲಿ ರಥೋತ್ಸವ ಜರುಗುವುದು
ದಿವ್ಯ ಸಾನಿಧ್ಯ : ಪೂಜ್ಯ ಶ್ರೀ ಜಗದ್ಗುರು ಶಿವಯೋಗೀಶ್ವರ ರಾಜಯೋಗೀಂದ್ರ ಮಹಾಸ್ವಾಮಿಗಳು ಜಗದ್ಗುರು ನಿರಂಜನ ಸಂಸ್ಥಾನಮಠ, ಕೊಡಂಗಲ,ಭನೇತೃತ್ವ.
ಅಧ್ಯಕ್ಷತೆ : ಶ್ರೀ ಮ.ನಿ.ಪ್ರ. ಶಿವಾನಂದ ಮಹಾಸ್ವಾಮಿಗಳು ಗುರು ಬಸವೇಶ್ವರ ಸಂಸ್ಥಾನಮಠ, ಹುಲಸೂರು
-:ನೇತೃತ್ವ:-ಶ್ರೀ ಮ.ನಿ.ಪ್ರ. ಮರುಳಸಿದ್ಧ ಮಹಾಸ್ವಮಿಗಳು ಓಪ್ಪತ್ತೇಶ್ವರ ಮಠ ಮಾಡಿಯಾಳ, ಕಲಬುರಗಿ,ಸಮ್ಮುಖ : ಶ್ರೀ ಮ.ಘ.ಚ ಶಾಂತವೀರ ಶಿವಾಚಾರ್ಯರು ತಾವಗಿರಿಂಗೇಶ್ವರ ಮಠ ಗಡಿಗೌಡಗಾಂವ,ಶ್ರೀ ಮ.ನಿ.ಪ್ರ. ಶಿವಬಸವ ಮಹಾಸ್ವಮಿಗಳು ಶ್ರೀ ವಿರಕ್ತ ಮಠ ಅಕ್ಕಿ ಆಲೂರ,ಹಾವೇರಿ,ಶ್ರೀ ಮ.ನಿ.ಪ್ರ. ಅಭಿನವ ಬಸವಣ್ಣ ಅಜ್ಜನವರು ಕಲ್ಯಾಣಪೂರ ಮಠ ಕುಂದಗೋಳ,
ಶ್ರೀ ಷ.ಬ್ರ. ಹಾವಗಿಲಿಂಗೇಶ್ವರ ಶಿವಾಚಾರ್ಯರು ಹಿರೇಮಠ ಶಿವಣಿ, ಹಲಬರ್ಗಾ,ಶ್ರೀ ಷ.ಬ್ರ. ಶಂಕರಲಿಂಗ ಶಿವಾಚಾರ್ಯರು ಹಿರೇಮಠ ಹಣೇಗಾಂವ,ಶ್ರೀ ಷ. ಬ್ರ. ಗಂಗಾಧರ ಶಿವಾಚಾರ್ಯರು ಹಿರೇಮಠ ಲಾಡಗೇರಿ, ಬೀದರ,ಶ್ರೀ ಷ.ಬ್ರ. ದಾರುಖಲಿಂಗ ಶಿವಾಚಾರ್ಯರು ಹೆಡಗಾಪೂರ.
ಪ್ರಶಸ್ತಿ ಪುರಸ್ಕೃತರು:- ಬಸವರಾಜ ದೇಶಮುಖ ಕಾರ್ಯದರ್ಶಿಗಳು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಕಲಬುರಗಿ
-:ಮುಖ್ಯ ಅತಿಥಿಗಳು:- ಈಶ್ವರಖಂಡ್ರೆ ಶಾಸಕರು ಭಾಲ್ಯ ಅರಣ್ಯ ಇಲಾಖೆ ಮಂತ್ರಿಗಳು ಕರ್ನಾಟಕ ಸರಕಾರ, ಮಾಜಿ ಸಚಿವರು ಪ್ರಭು ಚವ್ಹಾಣ ಶಾಸಕರು ಔರಾದ,ಭೀಮಸೇನ ಸಿಂಧೇ (ಐ.ಎ.ಎಸ್) ಮಾಜಿ ಮುಖ್ಯ ಮಂತ್ರಿಗಳ ಕಾರ್ಯದರ್ಶಿ,ಸುನೀಲ ಕಸ್ತೂರೆ ಅಧ್ಯಕ್ಷರು ಸರಕಾರಿ ನೌಕರರ ಸಂಘ ಕಮಲನಗರ,
ಶ್ರೀಮತಿ ಮಹಾದೇವಿ ಲಕ್ಷ್ಮಣರಾವ ಮೇತ್ರೆ ಗ್ರಾಮ ಪಂಚಾಯತ ಅಧ್ಯಕ್ಷರು ಸೋನಾಳ,ಪರಶುರಾಮ ಪವಾರ (ನರೇಂದ್ರ ಇಂಜಿನಿಯರಿಂಗ ಕಂ.)
ಸನ್ಮಾನ ರಥ ನಿರ್ಮಾಪಕರು ಮುದ್ದೇಬಿಹಾಳ,
ಮಹಾ ಪ್ರಸಾದ ಸಮಯ : ಮಧ್ಯಾಹ್ನ 1.00 ಗಂಟೆಗೆ
ಮಹಾ ಪ್ರಸಾದ ಸೇವೆ : ಲೋಕೇಶ ಧನರಾಜ ಹಣಮಶೆಟ್ಟಿ, ಸೋನಾಳ ಅಧ್ಯಕ್ಷರು ಶ್ರೀಗುರು ನಿರಂಜನ ಸೌಹಾರ್ದ ಸಹಕಾರಿ ಬ್ಯಾಂಕ ಭಾಲ್ಕಿ,
-:ತುಲಾಭಾರ ಸೇವೆ:-
ಮಧ್ಯಾಹ್ನ 12.30 ಗಂಟೆಗೆ ಮಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಮ. ನಿ. ಪ್ರ. ಚನ್ನವೀರ ಮಹಾಸ್ವಾಮಿಗಳವರಿಗೆ ನಾಣ್ಯಗಳಿಂದ ತುಲಾಭಾರ
ರಾಜಕುಮಾರ ಕಾಶಿನಾಥ ಅಲಬಿದೆ ಗ್ರಾ.ಪಂ. ಮಾಜಿ ಅಧ್ಯಕ್ಷರು ಸೋನಾಳ,ಈಶ್ವರ ರಾಜಕುಮಾರ ಚಿಂಚೋಳೆ ಸೋನಾಳ,ಬಸವರಾಜ ಶಂಕ್ರೆಪ್ಪ ಹಣಮಶೆಟ್ಟಿ ಸೋನಾಳ, ಶಿವಕಾಂತ ಕಾಶಿನಾಥ ಬಿರಾದಾರ ಸೋನಾಳ,ಕಲ್ಲಯ್ಯ ಸ್ವಾಮಿ ಷಣ್ಮುಗಯ್ಯ ಸ್ವಾಮಿ ಮಠಪತಿ ಕಮಲನಗರ,ಬಾಬುರಾವ ಕಾಶಪ್ಪ ಹುಣಜೆ ಉಚ್ಚಾ,
ರಥೋತ್ಸವ ಸಂಜೆ 4.ಗಂಟೆಗೆ
15 ಜನ ಪರಮ ಪೂಜ್ಯರ ಪಾದ ಪೂಜೆ ನೆರವೇರಿಸಿ ಪೂಜ್ಯರ ಪಾವನ ಹಸ್ತದಿಂದ ನೂತನ ರಥವನ್ನು ಲೋಕಾರ್ಪಣೆಗೊಳಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಗುವುದು
ದೀಪೋತ್ಸವ ಸಂಜೆ 6.ಗಂಟೆಗೆ ನಡೆಯುದು.
ಭಕ್ತಿಸೇವೆ:- ಶ್ರೀಮತಿ ಪ್ರಣೀತಾ ಶಶಿರಾವ ಗಂಧಗೆ
ಹಾಸ್ಯ ರಸಮಂಜರಿ,
ವೈಜನಾಥ ಸಜ್ಜನಶೆಟ್ಟಿ ಹಾಗೂ ತಂಡ ನವರಸ ಕಲಾ ಲೋಕ ಬೀದರ
ಶ್ರೀ ವಿರಕ್ತಮಠ ಸರ್ವ ಸದ್ಭಕ್ತರು, ಹೂವಿನಶಿಗ್ಲಿ ಹಾವೇರಿ ಜಿಲ್ಲೆ ಶ್ರೀ ವಿರಕ್ತಮಠ ಸರ್ವ ಸದ್ಭಕ್ತರು ನಾಗೂರು (ತೆಲಂಗಾಣ) ಶ್ರೀ ಪಂಚಾಗ್ನಿ ಮಠದ ಸರ್ವ ಸದ್ಭಕ್ತರು, ಸೋಮನಕಟ್ಟೆ, ಹಾವೇರಿ ಜಿಲ್ಲೆ ಶ್ರೀ ಗೋಂದಿಮಠದ ಸರ್ವ ಸದ್ಭಕ್ತರು,ಕೊಂಚಿಗೇರಿ,ನೇರೆಯ ತಾಲ್ಲೂಕು, ಜಿಲ್ಲೆಗಳಿಂದ,ಮಹಾರಾಷ್ಟ್ರ,ತೆಲಂಗಾಣ ಗಳಿಂದ ಸದ್ಭಕ್ತರು ಬರುತ್ತಾರೆ ಎಂದು ಮಠಾಧ್ಯಕ್ಷರಾದ ಶ್ರೀ ಮ. ನಿ. ಪ್ರ. ಚನ್ನವೀರ ಮಹಾಸ್ವಾಮಿಗಳವರು, ಸೋನಾಳ ತಿಳಿಸಿದ್ದರು.