
ಔರಾದ:-ನಮ್ಮ ಕರ್ನಾಟಕ ಸೇನೆ ಬೀದರ ಜಿಲ್ಲಾಧ್ಯಕ್ಷರು ಗಣೇಶ ಜಿ ಪಾಟೀಲ ಇವರು ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಅವರ ತಾಲೂಕಿನ ನಮ್ಮ ಕರ್ನಾಟಕ ಸೇನೆಯ ಔರಾದ ತಾಲೂಕಿನ ಅಧ್ಯಕ್ಷರಾಗಿ ಬಾಲಾಜಿ ನಾಗನಾಥ್ ದಾಮ ಇವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಕೂಡಲೆ ಸಂಘಟನೆಯನ್ನು ಪರಿಣಾಮಕಾರಿಯಾಗಿ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಮುಖ ಸಾಮಾಜಿಕ ಕಳಕಳಿಯೊಂದಿಗೆ ಕಾನೂನಿನ ಪೂರಕವಾಗಿ ಸಮಾಜಮುಖಿ ಹಾಗು ಸಮಾಜಪರ ಕೆಲಸ ಕಾರ್ಯಗಳನ್ನು ನಿರ್ವಹಿಸಲು ನಮ್ಮ ಕರ್ನಾಟಕ ಸೇನೆ ನಿಯಮಾವಳಿ ಪ್ರಕಾರ ನೇಮಕ ಮಾಡಿರುತ್ತೆವೆ ಎಂದು ಜಿಲ್ಲಾಧ್ಯಕ್ಷರು ತಿಳಿಸಿದರು