
ಔರಾದ:- ರಾಷ್ಟ್ರಿಯ ರಸ್ತೆ ಸುರಕ್ಷತಾ ಅಭಿಯಾನ ಕುರಿತು ದೀಪಾಲಯ ಸಂತಪೂರ ಶಾಲೆಯಲ್ಲಿ ಕಾರ್ಯಕ್ರಮ ಸಿಪಿಐ ರಘುವಿರಸಿಂಗ ಠಾಕುರ ಕಾರ್ಯಕ್ರಮ ಚಾಲನೆಯನ್ನು ನೀಡಿ ಮಾತನಾಡುತ್ತಾ.
ರಸ್ತೆ ಸುರಕ್ಷತಾ ಕುರಿತು ವಾಹಾನ ಚಾಲಕರಿಗೆ ಹಾಗೂ ಶಾಲಾ ಮುಖ್ಯಸ್ಥರಿಗೆ ಮಾಹಿತಿಯನ್ನು ನೀಡುತ್ತಾ, ಕುಡಿದು ವಾಹಾನ ಚಾಲನೆ ಮಾಡಬಾರದು. ಕಡ್ಡಾಯವಾಗಿ ಹೆಲ್ಮೇಟ್ ಧರಿಸಿ ಜೀವಾ ಉಳಿಸಿ, ಕಾರ ಚಾಲಕರು ಸೀಟ ಬೆಲ್ಟ ಕಡ್ಡ್ಡಾಯವಾಗಿ ಧರಿಸಬೇಕು. ಮಧ್ಯಪಾನ ಮಾಡಿ ವಾಹಾನ ಚಾಲನೆ ಮಾಡಬಾರದು. ವಾಹಾನ ಚಾಲನೆ ಮಾಡುವಾಗ ಮೊಬೈಲ ಫೋನ ಉಪಯೊಗಿಸಬಾರದು. ವಾಹಾನಗಳ ನಡುವೆ ಸುರಕ್ಷಿತ ಅಂತರವಿರಲಿ. ರಸ್ತೆಯ ಮೇಲೆ ಬರುವ ಎಲ್ಲಾ ಸಂಚಾರಿ ಚಿಹ್ನೆ ನಿಯಮಗಳನ್ನು ಕಡ್ಡಾಯವಾಗಿ ಪಾಲನೆಮಾಡಬೇಕು. ವಾಹಗಳನ್ನು ಯಾವಗಲೂ ಸೂಸ್ಥಿಯಲ್ಲಿಡಿ. ಅಂಕುಡೊಂಕು ತಿರುವಿನಲ್ಲಿ ಓವರೆ ಟೇಕ ಮಾಡಬಾರದು. ಪಾದಚಾರಿಗಳು ದಾಟೂವ ಸ್ಥಳ ಹಾಗೂ ಶಾಲಾ ವಲಯಗಳಲ್ಲಿ ವೇಗವನ್ನು ಕಡಿಮೆ ಮಾಡಿ ರಸ್ತೆ ವಾಹಾನ ಚಲಾಯಿಸಬೆಕು ಹೀಗೆ ಅನೇಕ ರಾಷ್ಟ್ರೀ ರಸ್ತೆ ಸುರಕ್ಷತಾ ಅಭಿಯಾನ ಬಗ್ಗೆ ಮಾಹಿತಿಯನ್ನು ನೀಡಿದರು
ಈ ಸಂದರ್ಭದಲ್ಲಿ ಪಿಎಸ್ ಐ ನಂದಕುಮಾರ ಮುಳೆ, ಸುನಿಲ ಕೋರಿ, ರಾಮ್ ರೆಡ್ಡಿ ,ತ್ರಿಂಬಕ ಪಾಟೀಲ್, ಸಿದ್ದಣ್ಣಾ,ಪ್ರಿತಿ ಪ್ರಿನ್ಸಿಪಾಲ್ ದೀಪಾಲಿಯ ಶಾಲೆ, ಚಿರಂಜೀವಿ ಪಾಟೀಲ್ ಔ್ಞನ ಸುಧಾ ಶಾಲೆ, ರಾಜೇಶ್ ಶಾನ್ ಅನುಭವ ಮಂಟಪ್ ಶಾಲೆ, ಅನಿಲ್ ಕುಮಾರ್ ಹೋಲಿ ಕ್ರಾಸ್ ಶಾಲೆ ,ಪಪ್ಪು ಆಟೋ ಯೂನಿಯನ್ ಲೀಡರ್,
ದೀಪಾಲಿಯ ಶಾಲೆಯ, ಮಾಜಿ ಸೈನಿಕ್ ಶಾಲೆ, ಅನುವ ಮಂಟಪ್ ಶಾಲೆ,ಜ್ಞಾನ ದೀಪ ಶಾಲೆ,ಹೋಲಿ ಕ್ರಾಸ ಶಾಲೆ ಮುಖ್ಯ ಗುರುಗಳು ಹಾಗೂ ವಾಹನ ಚಾಲಕರು, ಶಾಲಾ ಸುಬ್ಬಂದಿ, ಮಕ್ಕಳು ಉಪಸ್ಥಿದ್ದರು