
ಇಂದು ಜಿಲ್ಲಾ ಪಂಚಾಯತ ಬೀದರ ಕಚೇರಿಯಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ ಬೀದರ ಸಿದ್ಧಪಡಿಸಿರುವ ನೂತನ ವರ್ಷದ ನರೇಗಾ *2025* ರ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಈ ಸಂಧರ್ಭದಲ್ಲಿ ಮುಕ್ಕಣ್ಣ ಕರಿಗಾರ ಮಾನ್ಯ ಉಪ ಕಾರ್ಯದರ್ಶಿಗಳು, ಕಿಶೋರ್ ಕುಮಾರ್ ದುಬೆ ಮಾನ್ಯ ಮುಖ್ಯ ಯೋಜನಾಧಿಕಾರಿಗಳು, ಬೀರೇಂದ್ರ ಸಿಂಗ್ ಠಾಕೂರ್ ಮಾನ್ಯ ಸಹಾಯಕ ಕಾರ್ಯದರ್ಶಿಗಳು ( ಅಭಿವೃದ್ಧಿ ), ಜೈ ಪ್ರಕಾಶ್ ಚವ್ಹಾಣ ಸಹಾಯಕ ನಿರ್ದೇಶಕರು ( ಆಡಳಿತ ), ಕಿರಣ್ ಪಾಟೀಲ ಕಾರ್ಯನಿರ್ವಾಹಕ ಅಧಿಕಾರಿಗಳು, ಸುದೇಶ್ ಕೊಡ್ಡೆ ಸಹಾಯಕ ನಿರ್ದೇಶಕರು ( ಊ.ಖಾ ), ಸಂಜು ಕುಮಾರ ( ಪಂ.ರಾ ), ಎಂ.ಡಿ ಬಷೀರ್ ವ್ಯವಸ್ಥಾಪಕರು ( ನರೇಗಾ ), ವಿಷ್ಣು ಕುಲಕರ್ಣಿ, ತಾಂತ್ರಿಕ ಸಂಯೋಜಕರು, ಸೈಯದ್ ಇಮ್ರಾನ್ ಖಾದ್ರಿ ಮತ್ತು ಮುಕ್ತಾರ್ ತಾಂತ್ರಿಕ ಸಹಾಯಕರು ಹಾಗೂ ಇತರರು ಇದ್ದರು.