
{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1},"is_sticker":false,"edited_since_last_sticker_save":true,"containsFTESticker":false}
ಔರಾದ:-ನವರಾತ್ರಿ ಉತ್ಸವದಲ್ಲಿ ಹಿಪಳಗಾವ ಗ್ರಾಮದಲ್ಲಿ ಇಚ್ಛಾಪೂರ್ತಿ ಮಾತಾ ಜಗದಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಡಿನೊಳಿತಿಗಾಗಿ ಗ್ರಾಮದ ಮಳಿಯರು ಪ್ರಾರ್ಥನೆ ಸಲ್ಲಿಸಿದ್ದರು.
ಗ್ರಾಮದಲ್ಲಿನ ಮಾತಾ ಜಗದಂಬಾ ದೇವಿ ದೇವಸ್ಥಾನದಲ್ಲಿ ಪೂಜೆ, ಅರ್ಚನೆ, ಅಭಿಷೇಕದಂತಹ ಪೂಜಾ ಕೈಂಕರ್ಯಗಳನ್ನು ಭಕ್ತಿ ಭಾವದಿಂದ ನೆರವೇರಿಸಿದರು.
ಇಚ್ಛಾಪೂರ್ತಿ ಮಾತಾ ಜಗದಂಬಾ ದೇವಿಯ ಶಕ್ತಿ ಅಪಾರವಾಗಿದೆ. ದೇವರ ಮೊರೆ ಹೋಗುವ ಭಕ್ತರ ಎಲ್ಲ ಕಷ್ಟಗಳು ಪರಿಹಾರವಾಗುತ್ತವೆ. ಬದುಕು ಸುಂದರವಾಗುತ್ತದೆ. ಮಾತೆಯ ಕೃಪೆ ಇರುತ್ತದೆ ಎಂದು ಮೆಗಾ ಹಿಪಳಗಾವಕರ ತಿಳುಸಿದ್ದರು.
ದೇವಿಯ ಪೂಜೆ ಸಲ್ಲಿಸಿ ಗ್ರಾಮದ ಮಹಿಳೆಯರು
ದಾಂಡಿಯಾ ಮತ್ತು ಗರ್ಭಾ ನೃತ್ಯ ಕಾರ್ಯಕ್ರಮ ನಡೆಯಿತು,ಮಹಿಳೆಯರು ಮಕ್ಕಳೆಲ್ಲರೂ ಗರ್ಭಾ ಮತ್ತು ದಾಂಡಿಯಾಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸೋಭಾ,ರೇಖಾ,ಜೋಸಮ್ಮಾ
ಲಕ್ಷ್ಮಿಬಾಯಿ,ಪ್ರೆಮಲಾ,ಗೌರಮ್ಮಾ,ಮನೀಶಾ, ಪಾರ್ವತಿ,ಕಾವೇರಿ,ರೇಣುಕಾ,ರಂಗಮ್ಮ,ಸತ್ಯಕಲಾ, ಸುವರ್ಣ,ಪ್ರೀತಿ,ಪಲ್ಲವಿ,ಚೆನ್ನಮ್ಮ,ಪೂಜಾ, ನಿಕಿತಾ,ಭಾರತಾ.ಮಾಹಾದೇವಿ,ಮಂದಾಕಿನಿ,
ಸುನೀತಾ,ದಿವ್ಯಾ,ಅಂಜಲಿ,ಸುಲೆಚನಾ,ಪ್ರಭಾವತಿ,ಜಗದೇವಿ,ಅಕ್ಷರಾ,ಅನೀತಾ,ಹಾಗೂ ಗ್ರಾಮದ ಹಿರಿಯರು, ಮಕ್ಕಳು ಊರಿನ ಮುಖಂಡರು ಉಪಸ್ಥಿತಿ ಇದ್ದರು.