
ದಿನಗಳಿಂದ ಬೆಂಬಿಡದೆ ಸುರಿತ್ತಿರುವ ಮಳೆಯಿಂದಾಗಿ ಬಗದಲ್ ಗ್ರಾಮದ ರಸ್ತೆ ಬದಿ ಸಂಪೂರ್ಣ ಜಲಾವೃತ್ತವಾಗಿ ಆ ನೀರು ರಸ್ತೆ ದಾವಿಸುತ್ತಿರುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಸ್ಥಳಕ್ಕೆ ಗುರುವಾರ ಬೀದರ ಸಹಾಯಕ ಆಯುಕ್ತ ಮೊಹ್ಮದ್ ಶಕೀಲ್ ಹಾಗೂ ಬೀದರ ತಾಲ್ಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಜೇ.ಸಿ.ಬಿ ಮೂಲಕ ನೀರು ಸ್ಥಾಳಂತಕ್ಕೆ ಕ್ರಮ ವಹಿಸಿ. ಸಂಚಾರ ಸುಗಮಗೊಳಿಸಿದರು. ಈ ಸಂದರ್ಭದಲ್ಲಿ ಇತರೆ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.