
ಔರಾದ:-ಮಾರ್ಚ್ 28 ರಂದು ನಡೆಯಲಿರುವ 12 ನೇಯ ಗುರುಜಿ ಶಾಲಾ ವಾರ್ಷೀಕೊತ್ಸವ ಮತ್ತು ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭಕ್ಕೆ ಮಾಜಿ ಸಚಿವರು ಹಾಲಿ ಶಾಸಕರಾದ ಪ್ರಭು ಚವ್ಹಾಣ ಅವರಿಗೆ ಅಧಿಕೃತವಾಗಿ ಆಹ್ವಾನಿಸಲಾಯಿತು.
ಇದೆ ವೇಳೆ ಸಂಸ್ಥೆಯ ಕಾರ್ಯದರ್ಶಿ ಸಂಗ್ರಾಮ ದೇಶಮುಳ್, ಮಹದವ ಮಾಳಕರಿ ಹಾಗೂ ಕಿರಣ ದೇಶಮುಖ್ ಇದ್ದರು.
ದಿನಾಂಕ: 28-03-2025, ಶುಕ್ರವಾರ
ಗುರುಜಿ ಪಬ್ಲಿಕ್ ಸ್ಕೂಲ್ 12ನೇ ಶಾಲಾ ವಾರ್ಷಿಕೋತ್ಸವ ಬೇಸಿಗೆ ಶಿಬಿರ ಉದ್ಘಾಟನಾ ಸಮಾರಂಭ, ಸಮಯ: ಸಂಜೆ 6.00 ಗಂಟೆಗೆ ಸ್ಥಳ: ಪೊಲೀಸ್ ಠಾಣೆ ಹತ್ತಿರ, ಔರಾದ(ಬಾ)ನಡೆಯಲಿದೆ ಎಂದು ಅನೀಲಕುಮಾರ ದೇಶಮುಖ ಅಧ್ಯಕ್ಷರು, ಗುರುಜಿ ಶಿಕ್ಷಣ ಸಂಸ್ಥೆ ತಿಳಿಸಿದ್ದರು.
-:ಶಾಲಾ ವಾರ್ಷಿಕೋತ್ಸವ ಮುಖ್ಯ ಅತಿಥಿಗಳು:-
ದಿವ್ಯ ಸಾನಿಧ್ಯ ಶ್ರೀ ಶಂಭುಲಿಂಗ ಶಿವಾಚಾರ್ಯರು ಹಾವಗಿಸ್ವಾಮಿ ಸಂಸ್ಥಾನ ಡೋಣಗಾಂವ
ಉದ್ಘಾಟನೆ ಪ್ರಭು.ಬಿ.ಚವ್ಹಾಣ ಮಾಜಿ ಸಚಿವರು ಹಾಗೂ ಶಾಸಕರು ಔರಾದ(ಬಾ)
ಮುಖ್ಯ ಅತಿಥಿಗಳು:-
*ಶ್ರೀಮತಿ ಸರುಬಾಯಿ ಫೂಳೆ ಅಧ್ಯಕ್ಷರು ಪಟ್ಟಣ ಪಂಚಾಯತ, ಔರಾದ(ಬಾ),
*ಬಿ.ಜಿ.ರಂಗೇಶ ಕ್ಷೇತ್ರ ಶಿಕ್ಷಣಾಧಿಕಾರಿಗಳು ಔರಾದ(ಬಾ),
*ರಘುವೀರಸಿಂಗ್ ಠಾಕೂರ ಸಿ.ಪಿ.ಐ. ಔರಾದ(ಬಾ)
*ಸೂರ್ಯಕಾಂತ ಅಲಮಾಜೆ ಪ್ರಥಮ ದರ್ಜೆ ಗುತ್ತಿಗೆದಾರರು, ಔರಾದ(ಬಾ)
*ಶಿವಾಜಿರಾವ ಪಾಟೀಲ ಮುಂಗನಾಳ ನಿವೃತ್ತ ಶಿಕ್ಷಕರು, ಔರಾದ(ಬಾ)
*ದೊಂಡಿಬಾ ನರೋಟೆ ಅಧ್ಯಕ್ಷರು, ಪಿಕೆಪಿಎಸ್, ಔರಾದ(ಬಾ)
*ಜಗನಾಥ ನಿರ್ಮಳೆ ಉಪಾಧ್ಯಕ್ಷರು, ಪಿಕೆಪಿಎಸ್, ಔರಾದ(ಬಾ),
*ಡಾ| ಗಾಯತ್ರಿ ವಿಜಯಕುಮಾರ ತಾಲೂಕಾ ವೈದ್ಯಾಧಿಕಾರಿಗಳು, ಔರಾದ(ಬಾ),
*ಸ್ವಾಮಿದಾಸಮುಖ್ಯಾಧಿಕಾರಿಗಳು ಪ.ಪಂ. ಔರಾದ(ಬಾ),
*ಪ್ರಕಾಶ ರಾಠೋಡ ಕ್ಷೇತ್ರ ಸಮನ್ವಯಾಧಿಕಾರಿಗಳು, ಔರಾದ(ಬಾ),
* ಬಿ.ಎಂ.ಅಮರವಾಡಿ ಅಧ್ಯಕ್ಷರು, ತಾಲೂಕಾ ಕಸಾಪ ಔರಾದ(ಬಾ)
*ದಯಾನಂದ ಘುಳೆ ಸದಸ್ಯರು, ಪ.ಪಂ. ಔರಾದ(ಬಾ)
*ಶಿವರಾಜ ಅಲಮಾಜೆ ಮುಖಂಡರು, ಔರಾದ(ಬಾ)
*ಅಧ್ಯಕ್ಷತೆ:-ಅನೀಲಕುಮಾರ ದೇಶಮುಖ ಅಧ್ಯಕ್ಷರು, ಗುರುಜಿ ಶಿಕ್ಷಣ ಸಂಸ್ಥೆ, ಔರಾದ(ಬಾ)
ಸ್ವಾಗತ ಕೋರುವವರು:
ಶಾಲಾ ಮುಖ್ಯಗುರುಗಳು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತಿ ಇರುವವರೆಂದು ಶಾಲಾ ಅಧ್ಯಕ್ಷರು ತಿಳಿಸಿದರು.