
ಔರಾದ:- ಪಟ್ಟಣ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಅಂಗಡಿ ಮುಂಗಟುಗಳು, ಶಾಲಾ, ಕಾಲೇಜು, ಖಾಸಗಿ ಆಸ್ಪತ್ರೆ, ಸಂಘ ಸಂಸ್ಥೆಗಳ ಮೇಲೆ ಇಂಗ್ಲಿಷ್ ಹಾಗೂ ಮರಾಠಿಯಲ್ಲಿ ಅಂಗಡಿಯ ನಾಮಫಲಕ ಅಳವಡಿಸಿರುತ್ತಾರೆ.
ಈಗಾಗಲೆ ಕರ್ನಾಟಕ ಸರ್ಕಾರವು ಸುಮಾರು 60 % ಕನ್ನಡ ಭಾಷೆಯಲ್ಲಿ ನಾಮಫಲಕ ಅಳವಡಿಸಬೇಕೆಂದು ಆದೇಶ ಹೊರಡಿಸಿರುತ್ತಾರೆ.
ಈಗಾಗಲೆ ಜಿಲ್ಲಾ ಮಟ್ಟದಲ್ಲಿ ನಾಮಫಲಕ ಅಭಿಯಾನ ಕಾರ್ಯ ನಡೆಯುತಿರುವ
ತಾವು ಕೊಡ ಪಟ್ಟಣದಲ್ಲಿ ಕ್ರಮ ವಹಿಸಬೇಕೆಂದು
ಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ
ತಾಲ್ಲೂಕು ಅಧ್ಯಕ್ಷರು ಪ್ರಶಾಂತ ಸಿಂದೆ ತಿಳಿಸಿದ್ದರು.
ಧ್ವನಿ ವರ್ದಕ ಮೂಲಕ ಪ್ರಚಾರ ಮಾಡಿ ಕನ್ನಡದಲ್ಲಿ ನಾಮ ಫಲಕ ಹಾಕಿಕೋಳುವ ಹಾಗೆ ಮಾಡಬೇಕು. ಒಂದು ವೇಳೆ ತಾವು ನಸ್ಕಾಳಜಿ ವಹಿಸಿದಲ್ಲಿ ಮುಂದೆ ಬರುವ ದಿನಗಳಲ್ಲಿ ಹೋರಾಟದ ಮುಖಾಂತರ ಅಂಗಡಿಗಳ ನಾಮಫಲಕಗಳೊಗೆ ಕಪ್ಪು ಮಸಿ ಬಳೆಯುವ ಅಭಿಯಾನ ಮಾಡಲಾಗುವುದು ತಿಳಿಸಿದ್ದರು
ಈ ಸಂದರ್ಭದಲ್ಲಿ ಪ್ರೇಮ ಸಾಗರ ಗೋಡಬೋಲೆ ಸಂಚಾಲಕರು,ಅಮೀತಕುಮಾರ ಶೀಂದೆ ಸಂಚಾಲಕರು.