
ಔರಾದ :-ತಾಲೂಕಿನ ಕೊಳ್ಳುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ.ಡಿ.ಎಂ.ಸಿ ಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಿಜಯಕುಮಾರ್ ದೆಗಲವಾಡೆ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಮಹಾನಂದ ಸೂರ್ಯಕಾಂತ್ ಅವರನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ವಲಯ ಸಂಪನ್ಮೂಲ ಅಧಿಕಾರಿಗಳಾದ ಮಾಹಾದೇವ ಘುಳ್ಳೆ, ಮುಖ್ಯ ಗುರುಗಳಾದ ಕಲ್ಲಪ್ಪ ಬೋರಾಳೆ, ಪಿಎಸ್ಐ ಸಿದ್ದಲಿಂಗ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುನಿತ ಶಿವಶಂಕರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜಕುಮಾರ್ ದೆಗಲವಾಡೆ, ಗ್ರಾಮದ ಮುಖಂಡರಾದ ಸೂರ್ಯಕಾಂತ್ ಮಜ್ಗೆ, ಕಾಶಿನಾಥ್ ಡಬಾಡೆ, ರಾಜಕುಮಾರ್ ಹೊನಸೆಟ್ಟೆ, ಬಂಡಯ್ಯ ಸ್ವಾಮಿ, ಸುಧಾಕರ್ ಕೊಳ್ಳುರ, ಅಶೋಕ ಚಂದ,ವಿಜಯಕುಮಾರ ಹೊನಸೆಟ್ಟೆ,ವಿಜಯಕುಮಾರ ಜಾಧವ, ಚಂದ ಪಾಸ, ಮುಂತಾದರು ಉಪಸ್ಥಿತರಿದ್ದರು.