September 9, 2025

ಔರಾದ:-ಬುದುವಾರ ಸರಕಾರಿ ಹಿರಿಯ ಪ್ರಥಮಿಕ ಶಾಲೆ ಶಿಕ್ಷಕರ ಕಾಲೋನಿ ಔರಾದನಲ್ಲಿ ಬಿಸಿ ಊಟಾ ಸಹಾಯಕ ನಿರ್ದೇಶಕರು ದೋಳಪ್ಪ ಮಳೆನೋರ ಇವರು ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡಿದ್ದರು.
ರಾಜ್ಯ ಸರ್ಕಾರ ಹಾಗೂ ಪ್ರೇಮ್‌ಜಿ ಫೌಂಡೇಷನ್ ಸೇರಿ ಶಾಲಾ ಮಕ್ಕಳಿಗೆ 6 ದಿನ ಮೊಟ್ಟೆ ವಿತರಣೆ ಮಾಡುವುದಾಗಿದೆ ಇತ್ತೀಚೆಗಷ್ಟೇ ಹೇಳಲಾಗಿತ್ತು. ಇದೀಗ ಈ ಯೋಜನೆ ಇಂದಿನಿಂದ ಅಂದರೆ, ಸೆಪ್ಟೆಂಬರ್‌ 25ರಿಂದ ಜಾರಿಗೆ ಬಂದಿದೆ,

ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಸೆಪ್ಟೆಂಬರ್ 25ರಿಂದ 6 ದಿನ ಮೊಟ್ಟೆ ಕೊಡಲಾಗುವುದು ಎಂದು ತಿಳಿಸಿದ್ದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ಲಿಂಗರಾಜ ಸಿದ್ದಭಟೆ,ಶಾಲಾ ಶಿಕ್ಷಕರು,ಮಕ್ಕಳು ಪಾಲಗೋಡರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771